Affiliate-selected Board seats/2016/Nominations/Siska Doviana/kn

This page is a translated version of the page Affiliate-selected Board seats/2016/Nominations/Siska Doviana and the translation is 83% complete.

ಹೆಸರು:

Siska Doviana
ಸಿಸ್ಕಾ ಡೋವಿಯಾನ

ವಿಕಿಮೀಡಿಯ ಸದಸ್ಯನಾಮ:

Siska.Doviana

ಎಲ್ಲಾ ಅಭ್ಯರ್ಥಿಗಳಿಗೂ ಪ್ರಶ್ನೆಗಳು - ಈ ಅಭ್ಯರ್ಥಿಗೆ ಇರುವ ಪ್ರಶ್ನೆಗಳು, ಬೇರೆ ಯಾವುದೇ ಅಭ್ಯರ್ಥಿಗಳಿಗೆ ಸಂಬಂಧಪಡದಿರುವುದು

ಪೀಠಿಕೆ

ನನ್ನ ಹೆಸರು ಸಿಸ್ಕಾ ಡೋವಿಯಾನ, ಹಾಗೂ ನಾನು ನನ್ನನ್ನು ವಿಕಿಮೀಡಿಯ ಸಂಸ್ಥೆಯ ಆಡಳಿತ ಮಂಡಳಿ ಧರ್ಮದರ್ಶಿಗಳಲ್ಲಿ ಅಧ್ಯಾಯದ ಆಯ್ದ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿಕೊಳ್ಳುತ್ತಿದ್ದೇನೆ.

ನನ್ನನ್ನು ನಾನು ಹೇಗೆ ವರ್ಣಿಸಿಕೊಳ್ಳಲಿ? ಪ್ರತ್ಯುತ್ಪನ್ನಮತಿ. ಯಾವ ಕಾರ್ಯದಲ್ಲಿ ನನ್ನ ನಂಬಿಕೆಗೆ ಬದ್ಧವಾಗಿರಬೇಕು ಹಾಗು ಯಾವಾಗ ಅದನ್ನು ಪೋಗೊಟ್ಟು ಗೆಲ್ಲಬೇಕು ಅಥವಾ ಇನ್ನಿತರ ಹೊಸ ಸಂಭವನೀಯ ಮಾರ್ಗಗಳಲ್ಲಿ ಈ ಕಾರ್ಯ ಹೇಗೆ ಸಂಪನ್ನವಾಗುಬಹುದು ಹಾಗು ಇವೆಲ್ಲದರನ್ನು ಸರಿತೂಗಿಸಿಕೊಂಡು ಹೋಗುವುದರಲ್ಲಿ ಯಾವ ಸಂದರ್ಭಕ್ಕೆ ಮಹತ್ವ ಕೊಡಬೇಕೆನ್ನುವಾಗ ನನ್ನ ನಾಯಕತ್ವದ ಅನುಭವ ಈ ಸಂಚಲನಕ್ಕೆ ಲಾಭವನ್ನುಂಟುಮಾಡುತ್ತದೆ.

ಪರಿಚಯ ಪತ್ರ

 ಯಾವ ಜನರಿಗೆ ಯಾವುದೇ ಕೆಲಸ ಮಾಡಲು ಸರಿಯಾದ ಮಾರ್ಗ ಸಿಗುವುದಿಲ್ಲವೋ, ಆದರೆ ಉತ್ತಮ ಮಾರ್ಗವೊಂದೇ ದೊರೆಯುವುದೋ, ಅಂತಹವರೇ ಇತಿಹಾಸವನ್ನು ಬರೆಯುತ್ತಾರೆ... 

೨೦೦೬ರಿಂದ ನಾನು ವಿಕಿಪೀಡಿಯದ ಸಂಪಾದಕಿಯಾಗಿದ್ದೇನೆ, ಆದರೆ ಅದಕ್ಕೂ ಮುನ್ನ ನಾನು ಆಡಳಿತ ಅಧಿಕಾರಿಯಾಗಿದ್ದು - ಸರಕಾರಿ(ಅಮೇರಿಕ ಹಾಗೂ ಇಂಡೋನೇಶಿಯ) ಹಾಗು ಸರಕಾರೇತರ (ಲಾಭ ಇರುವ ಹಾಗೂ ಇಲ್ಲದಿರುವ) ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ನನ್ನ ಹಿನ್ನೆಲೆ ಸಂವಹನ ಮಾಧ್ಯಮವಾಗಿರುವುದರಿಂದ, ೨೦೦೮ರಿಂದ ನಾನು ಮುನ್ನಡೆದು ಪ್ರಬಂಧಕ ರೀತಿಯ ಕೆಲಸಗಳನ್ನು ಸ್ವೀಕರಿಸಿ ಕೊನೆಗೆ ನಾಯಕತ್ವದ ಸ್ಥಾನದಲ್ಲಿ ಕೊನೆಗೊಳ್ಳುತ್ತಿದ್ದೇನೆ.

ನನ್ನ ವೃತ್ತಿ ಜೀವನ ಬಹಳ ಸ್ವಾರಸ್ಯಕರವಾಗಿದೆ, ನಾನು ಮಾರಟಗಾರ್ತಿಯಾಗಿದ್ದೆ, ರಾಯಭಾರಿಗೆ ಕಾರ್ಯದರ್ಶಿಯಾಗಿದ್ದೆ, ಆಸ್ಪತ್ರೆಯಲ್ಲಿ ಮೇಲ್ವಿಚಾರಕಿಯಾಗಿದ್ದೆ, ಪ್ರಬಂಧಕಿಯಾಗಿದ್ದೆ, ಸಂವಹನ ತಜ್ಞೆಯಾಗಿದ್ದೆ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷೆಯಾಗಿದ್ದೆ. ಇತರರ ಪರಿಚಯ ಪತ್ರ ಬರೆಯುವ, ಸ್ವತಂತ್ರ ಅನುವಾದನೆ ಮಾಡುವ ಹಾಗೂ ಇತ್ತೀಚೆಗೆ ಯೋಜನಾ ವರದಿಗಳ ಬರವಣಿಗೆ ನನ್ನ ಇತರೆ ಕೆಲಸಗಳಾಗಿವೆ.

ನಾನು ಇಂಡೋನೇಶಿಯಾದ ಬಾಲಿಯಲ್ಲಿ ಆಸ್ಪತ್ರೆಯ ಮೇಲ್ವಿಚಾರಕಿಯಾಗಿದ್ದ ಸಂದರ್ಭದಲ್ಲಿ ನಡೆದ ಘಟನೆ ಚಿರಸ್ಮರಣೀಯವಾಗಿದೆ. ೨೦೦೨ರಲ್ಲಿ ನಡೆದಂತಹ ಬಾಲಿ ಬಾಂಬ್ ಪ್ರಕರಣ ನಡೆದ ಸ್ಥಳ ನನ್ನ ಕಛೇರಿಯಿಂದ ನೂರಾರು ಮೀಟರ್ ದೂರದಲ್ಲಿತ್ತು. ಅಂತಹ ಆಪತ್ಕಾಲದಲ್ಲಿ ನಾನು ರೋಗಿಗಳ, ಪರಿವಾರಗಳ ಹಾಗೂ ಕುತೂಹಲಕಾರಿ ಗುಂಪುಗಳ ಜೊತೆ ಅತ್ಯಂತ ಅಚ್ಚುಕಟ್ಟಾಗಿ ವ್ಯವಹರಿಸುತ್ತೇನೆಂದು ನನಗೆ ಅರಿವಾಯಿತು. ಮತ್ತೊಂದು ವಿಚಾರವೇನೆಂದರೆ, ನಮ್ಮಿಂದ ಪತ್ರಕರ್ತರುಗಳು ಮುದ್ರಣವಾಗಬೇಕೆಂದು ನಮ್ಮನ್ನು ಮೋಸ ಮಾಡಿ ನಮ್ಮಿಂದ ಏನು ಬೇಕಾದರೂ ಹೇಳಿಸುವಷ್ಟು ಚಾಣಾಕ್ಷರಿರುತ್ತಾರೆ.

ಆಂತರ್ಯದಲ್ಲಿ, ವಿಕಿಮೀಡಿಯ ಇಂಡೋನೇಶಿಯಾ ಅಧ್ಯಾಯದ ಪರವಾಗಿ : ನಾನು ೨೦೧೦ರಲ್ಲಿ ವಿಕಿಮೀಡೀಯ ಇಂಡೋನೇಶಿಯಾದ ಆಡಳಿತ ಮಂಡಳಿ ಅಧ್ಯಕ್ಷೆಯಾಗಿದ್ದೆ. ಈ ಸಂಸ್ಥೆಯನ್ನು $೮೦೦ರಿಂದ $೮೦೦ ಸಾವಿರ ಡಾಲರ್ ತನಕ ಅನುದಾನ ಪಡೆಯುವ ನಿಟ್ಟಿನಲ್ಲಿ ಬೆಳೆಸಿದ್ದೇನೆ. ವಿಕಿಮೀಡಿಯ ಇಂಡೋನೇಶಿಯಾ ಈ ಅನುದಾನ ಯೋಜನೆಯ ಮೌಲ್ಯಮಾಪನ ಮಾಡುವಾಗ ಅನುದಾನ ಕೊಟ್ಟಿರುವ ೨೦ ಸಂಸ್ಥೆಗಳು ೧೦೦ ಪ್ರತಿಶತ ಸಮ್ಮತಿ ಸೂಚಿಸಿವೆ ಹಾಗೂ ಮೌಲ್ಯಮಾಪಕರೇ ಪಾರದರ್ಶಕ ವರದಿಯನ್ನು ಕಂಡು ವಿಸ್ಮಿತಗೊಂಡರು. ನನ್ನ ಪ್ರಕಾರ ನಾನು ಪಾರದರ್ಶಕತೆಯನ್ನೇ ಉಸಿರಾಡುತ್ತೇನೆ ಹಾಗೂ ಅದರಲ್ಲೇ ಜೀವಿಸುತ್ತೇನೆ ಏಕೆಂದರೆ, ಪಾರದರ್ಶಕವಾಗಿರುವುದಕ್ಕಿಂತ ಪಾರದರ್ಶಕತೆಗೇ ಹೆಚ್ಚಿನ ಮಹತ್ವವಿದೆ. ನ್ಯಾಯಯುತ, ಕ್ರಮಬದ್ಧ ಹಾಗೂ ಸರಿಯಾದ ಸಂವಹನದಿಂದ ಯಾವುದೇ ಸಮಸ್ಯೆ ಎದುರಾಗುವ ಮುನ್ನವೇ ಅದನ್ನು ತಡೆಯಬಹುದು.

ಹೊರಗಡೆ ಇತರೆ ಅಧ್ಯಾಯಗಳ ಜೊತೆ : ೨೦೧೨ರಲ್ಲಿ ನಾನು ಸ್ವಇಚ್ಛೆಯಿಂದ ಅರ್ಜೆನ್ಟಿನಾದಲ್ಲಿ ನಡೆದಂತಹ ವಿಕಿಮಹಿಳೆಯರ ಪಾಳಯದಲ್ಲಿ ಪ್ರವಾಸ ಅನುದಾನ ಪಡೆಯುವವರನ್ನು ನಿರ್ಧರಿಸುವ ಸ್ಥಾನವನ್ನು ಸ್ವೀಕರಿಸಿದೆ. ಅಧಿವೇಶನಕ್ಕೆ ನನ್ನ ಸ್ವಂತ ಪ್ರವಾಸದ ಖರ್ಚನ್ನು ಫೋರ್ಡ್ ಸಂಸ್ಥೆ ಭರಿಸಿತ್ತು. ಇದರ ಶ್ರಮವನ್ನು ವಿಕಿಮೀಡೀಯ ಜರ್ಮನಿ, ವಿಕಿಮೀಡಿಯ ಅರ್ಜೆನ್ಟಿನ, ವಿಕಿಮೀಡಿಯ ಆಸ್ಟ್ರಿಯ ಹಾಗೂ ವಿಕಿಮೀಡಿಯ ಆಸ್ಟ್ರೇಲಿಯ ಬೆಂಬಲಿಸಿತ್ತು. ಅನುದಾನ ಪಡೆದ ಮಹಿಳೆಯರಲ್ಲಿ ಒಬ್ಬರು ಭಾರತದ ನೇತಾ ಹುಸೇನ್. ಅದೊಂದು ಅವಿಸ್ಮರಣೀಯ ಘಟನೆ, ಏಕೆಂದರೆ ಅವರು ಹೊರ ದೇಶಕ್ಕೆ ಮೊದಲ ಬಾರಿ ಪ್ರಯಾಣ ಮಾಡುತ್ತಿದ್ದರು ಹಾಗು ಅದು ಅವರಿಗೆ ಹೊರ ಜಗತ್ತಿಗೆ ಕಣ್ಣು ತೆರೆಸುವಂತಹ ಪ್ರವಾಸದ ಅನುಭವವಾಗಿದ್ದಿತು. ವಿಕಿಮೀಡಿಯ ಫ಼್ರಾನ್ಸ್ ಹಾಗು ವಿಕಿಮೀಡಿಯ ಸ್ವಿಸ್ಸ್ ಜೊತೆ ವಿಕಿಮೀಡಿಯ ಇಂಡೋನೇಶಿಯಾ ಕೈಜೋಡಿಸಿ [Javanese_Language_Wikipedia_Revitalization_Project_2012-2013 ಜಾವಾ ಭಾಷೆಯ ವಿಕಿಪೀಡಿಯ ಯೋಜನೆಯನ್ನು ಪುನರುಜ್ಜೀವಿಸಲು] ೨೦೧೨-೧೩ರಲ್ಲಿ ಪ್ರಾರಂಭಿಸಿತು. ಒಮ್ಮೆ ಆಕಸ್ಮಿಕವಾಗಿ, ೨೦೧೧ರ ಟೆಕ್ ಕ್ಯಾಂಪ್ ಸಂದರ್ಭದಲ್ಲಿ ವಿಕಿಮೀಡಿಯ ನ್ಯೂ ಯಾರ್ಕ್, ವಿಕಿಮೀಡಿಯ ಇಂಡೋನೇಶಿಯವನ್ನು HOTOSM ಗೆ ರಾಜ್ಯ ಇಲಾಖೆಯ ಜೊತೆ ಪರಿಚಯಿಸಿ ಕೊಟ್ಟಿತು. HOTOSM ಮುಂದಿನ ದಿನಗಳಲ್ಲಿ ನಮ್ಮ ಕಛೇರಿಯಲ್ಲಿ ಸಹೋದ್ಯೋಗಿ ಹಾಗೂ ಯೋಜನಾ ಪಾಲುದಾರರಾದರು.

ಮಾರ್ಚ್ ೧೫, ೨೦೧೬ರಂದು ಐದು ವರ್ಷದ ಬಳಿಕ ನಾನು ವಿಕಿಮೀಡಿಯ ಇಂಡೋನೇಶಿಯ ಆಡಳಿತ ಮಂಡಳಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಯುತ್ತಿದ್ದೇನೆ. ಈ ಸಂಸ್ಥೆಯು ಇದೀಗ ಹೊಸ ನಾಯಕನನ್ನು ಪಡೆಯಲು ಸಿದ್ಧವಾಗಿದೆಯೆಂದು ನನ್ನ ಭಾವನೆ. ಈ ಸಂಚಲನಕ್ಕೆ ನಾನು ಬೇರೆ ಬೇರೆ ರೀತಿಗಳಲ್ಲಿ ಯೋಗದಾನ ನೀಡಲು ನಿರೀಕ್ಷಿಸುತ್ತಿದ್ದೇನೆ.

ನನ್ನ ವೈಯಕ್ತಿಕ ಜೀವನದಲ್ಲಿ, ನನಗೆ ಮದುವೆಯಾಗಿದೆ ಹಾಗೂ ಎರಡು ವರ್ಷದ ಮಗ ಇದ್ದಾನೆ.

The following links are more information about myself as written by someone else via interview/ effort:
Wikimedia Blog | Wikiwomen camp (de) | As one of the source for Wired UK: Wikipedia Viewpoints | Interview by Jakarta Globe

ಅರ್ಹತೆ

ನಾನು ವಿಕಿಮೀಡಿಯ ಪ್ರತಿಷ್ಠಾನದ ಧರ್ಮದರ್ಶಿಯಾಗುವ ಅರ್ಹತೆ ಹೊಂದಿದ್ದೇನೆ.

  • ನಾನು ವಿಕಿಮೀಡಿಯ ಧ್ಯೇಯಕ್ಕೆ ಬದ್ಧಳಾಗಿದ್ದೇನೆ
  • ನಾನು ಆಂಗ್ಲ ಭಾಷೆಯನ್ನು ಯಾವುದೇ ದೀರ್ಘ ಹಾಗು ತಾಂತ್ರಿಕ ಬರವಣಿಗೆ ಮತ್ತು ಮಾತನಾಡುವ ಚರ್ಚೆಗಳಲ್ಲಿ ಭಾಗವಹಿಸುವ ಗುಣಮಟ್ಟದಲ್ಲಿ ಮಾತನಾಡುತ್ತೇನೆ.
  • ನನಗೆ ನನ್ನ ಕಾರ್ಯಕ್ಕೆ ಸಾಕಷ್ಟು ವ್ಯವಧಾನ ನೀಡುವ ಸಮಯವಿದೆ ಹಾಗು ಅಂತಾರಾಷ್ಟ್ರೀಯ ದೃಷ್ಟಿಕೋನದಿಂದ ಈ ಕಾರ್ಯವನ್ನು ನೋಡುತ್ತೇನೆ.
  • ಅವಶ್ಯಕತೆ ಇದ್ದಲ್ಲಿ, ನಾನು ಪ್ರಯಾಣ ಮಾಡಲು ಕೂಡ ಸಿದ್ಧಳಾಗಿದ್ದೇನೆ.

ಒಪ್ಪಿಗೆ

  • Wikimedia NYC is proud to endorse Siska as a candidate for the Wikimedia Foundation board, recognizing her strength and independent spirit, her record of accomplishment in building up Wikimedia Indonesia and its groundbreaking projects, and her support of underrepresented global voices in the movement.--Pharos (talk) 04:50, 6 March 2016 (UTC)[reply]
  • At the Wikimedia NYC March 2016 public meeting, attendees took part in an open vote to endorse Siska's participation as a candidate in this election. This is part of our chapter's policy to encourage a more diverse and more transparent process for the WMF board elections (which took shape after the original board endorsement, once we decided to act more broadly).--Pharos (talk) 17:49, 18 March 2016 (UTC)[reply]
  • Wikimedia Taiwan is endorsing Siska as a candidate for the Wikimedia Foundation board. Wikimedia Indonesia has grown to become one of the most impactful chapters in the Asian region. Due to her inspiration and passion to share, the Wikimedia Movement not only in Taiwan, but in East and South East Asia are getting momentum. We are expecting her effort to make WMF better fit in the mission. --Liang(WMTW) (talk) 15:44, 7 March 2016 (UTC)[reply]
  • Endorsed by Wikimedia Australia Gnangarra (talk) 10:39, 19 March 2016 (UTC)[reply]
  • At the annual meeting on 19 March 2016, Wikimedia Indonesia has agreed to support Siska's candidacy for the Wikimedia Foundation Board of Trustees. Siska is a bold and creative person, moreover she has astounding and rich experiences in Wikimedia movements for many years. Siska is readily equipped to manage and oversee a major organization like WMF. We believe Siska is the right person to provide the Foundation with valuable insights and diversifying perspectives, in regard to the free movement in developing countries and rather underdeveloped affiliates. --Biyanto Rebin (WMID) (talk) 13:27, 21 March 2016 (UTC)[reply]
  • Endorsement from Wikimedia Philippines, approved on March 12, 2016:

Wikimedia Philippines hereby endorses the candidacy of Ms. Siska Doviana, Executive Chair of Wikimedia Indonesia, as a candidate for this year’s Wikimedia Foundation affiliate-selected Board seat selection process.

We strongly believe that the Wikimedia Foundation will benefit from a candidate whose strong moral compass, unwavering commitment to the Wikimedia movement and excellent history of programmatic work has garnered respect for her and her affiliate from its peers all over the world, especially in Asia. As the leading chapter in Asia, Wikimedia Indonesia is evidence of Siska’s excellent stewardship and commitment to the movement — something that we believe will be of great importance for the next three years while serving in the Board of Trustees.

In this period of great change, it is imperative that we have capable leaders in the movement who have both the gumption and the track record to prove that they can ably serve as a Foundation trustee — arguably one of the biggest responsibilities that can be bestowed upon a movement volunteer. We are confident not only in Siska’s ability to lead the Foundation through these times, but more importantly to inspire new leaders, new ideas and new directions that will greatly benefit the Wikimedia movement.

— On behalf of the Board of Trustees of Wikimedia Philippines. --Sky Harbor (talk) 13:51, 25 March 2016 (UTC)