ಭಾರತೀಯ ವಿಕಿಸೋರ್ಸ್ ಪ್ರೂಫ್‌ರೀಡಥಾನ್ ೨೦೨೦
ಭಾರತೀಯ ವಿಕಿಸೋರ್ಸ್ ಪ್ರೂಫ್‌ರೀಡಥಾನ್ ೨೦೨೦ | |
---|---|
Status | completed |
Genre | ಅಂತರ್ಜಾಲ ಎಡಿಥಾನ್ |
Begins | ೦೧ ನವೆಂಬರ್ ೨೦೨೦ |
Ends | ೧೫ ನವೆಂಬರ್ ೨೦೨೦ |
Frequency | ಅರ್ಧವಾರ್ಷಿಕ |
Country | ಭಾರತ |
Coordinator | User:Jayanta (CIS-A2K) |
Participants | ಎಲ್ಲ ವಿಕಿಸೋರ್ಸ್ ಸದಸ್ಯರು |
Organised by | CIS-A2K |
Sponsor | CIS-A2K |
ಮೇ ೨೦೨೦ರಲ್ಲಿ ನಡೆದ ಮೊದಲ Indic Wikisource Proofreadthon ನಂತರ, ಭಾರತೀಯ ಭಾಷೆಗಳ ವಿಕಿಸೋರ್ಸ್ ಯೋಜನೆಯ ಕಾರ್ಯಗಳನ್ನು ಉತ್ತೇಜಿಸಲು, CIS-A2Kಯ ಅಡಿಯಲ್ಲಿ ಮತ್ತೊಮ್ಮೆ ಪ್ರೂಫ್‌ರೀಡಥಾನ್ ಅನ್ನು ಆಯೋಜಿಸಲಾಗುತ್ತಿದೆ. ಎಲ್ಲ ಭಾರತೀಯ ವಿಕಿಸೋರ್ಸ್ ಬಳಕೆದಾರರು, ಪುಸ್ತಕಗಳ ಪಟ್ಟಿಯಿಂದ ಪುಸ್ತಕಗಳ ಆಯ್ದುಕೊಳ್ಳತಕ್ಕದ್ದು. ಪರಿಶೀಲಿಸಿದ ಪ್ರತಿಯೊಂದು ಪುಟಕ್ಕೂ Rules sectionನಲ್ಲಿ ತಿಳಿಸಿದಂತೆ ಅಂಕಗಳು ದೊರೆಯುತ್ತವೆ.
ಎಲ್ಲ ಅನುಭವಿ ವಿಕಿಸೋರ್ಸ್ ಪ್ರೂಫ್ ರೀಡರ್‌ಗಳು ಮತ್ತು ಹೊಸ ಸ್ವಯಂಸೇವಕರು ಮುಕ್ತವಾಗಿ ಭಾಗವಹಿಸಬಹುದು.
- ಈ ಪ್ರೂಫ಼್‌ರೀಡಥಾನ್‌ನ ಅವಧಿ: ೦೧ ನವೆಂಬರ್ ೨೦೨೦ ರಿಂದ ೧೫ ನವೆಂಬರ್ ೨೦೨೦ (ದಿನಾಂಕಗಳನ್ನು ಒಳಗೊಂಡಂತೆ).
-
How to Proofread at Bengali Wikisource
-
How to Proofread at Sanskrit Wikisource
-
How to Proofread at Tamil Wikisource
-
Wiksource Tutorial in Marathi