Kannada
ಕನ್ನಡ ವಿಕಿಪೀಡಿಯಾ ೨೦೦೦೦ ಬರಹಗಳ ಮೈಲಿಗಲ್ಲು ದಾಟಿದೆ. Kannada wikipedia has 22,068 articles
An overview of Kannada Wiki Projects | ಕನ್ನಡ ಯೋಜನೆಗಳ ಒಂದು ಪಕ್ಷಿನೋಟ
- Autotransliteration system activated on Kannada wikipedia in October 2007 | ಅಕ್ಟೋಬರ್ ೨೦೦೭ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ನೇರ ಕನ್ನಡದಲ್ಲಿ ಟೈಪಿಸುವ ವ್ಯವಸ್ಥೆ ಅಳವಡಿಸಲಾಯಿತು.
- Wikipedia crossed 15696 articles (Oct 31, 2013) | ವಿಶ್ವಕೋಶ - ೧೫೬೯೬ ಲೇಖನಗಳು (ಅಕ್ಟೋಬರ್ ೩೧, ೨೦೧೩ರಂತೆ)
- Wikipedia - ವಿಕೀಪೀಡಿಯ reached a number of 16,333 articles (as of August 24, 2015). ವಿಶ್ವಕೋಶ - ೧೬,೩೩೩ ಲೇಖನಗಳು (ದಿನಾಂಕ ಆಗಸ್ಟ್ ೨೪, ೨೦೧೫ ವರೆಗೂ)
Kannada Wikipedia event, April 2006 | ಕನ್ನಡ ವಿಕಿಕೂಟ ಮತ್ತು ಪತ್ರಿಕಾ ಸಂವಾದ, ಏಪ್ರಿಲ್ ೨೦೦೬
- First ever Kannada wikipedians meet was held in Bangalore, on April 2, 2006. More details can be be found here about the event. ಪ್ರಪ್ರಥಮ ಕನ್ನಡ ವಿಕಿಕೂಟ ಹಾಗೂ ಪತ್ರಿಕಾ ಸಂವಾದ ಕಾರ್ಯಕ್ರಮ ಬೆಂಗಳೂರಿನಲ್ಲಿ, ಏಪ್ರಿಲ್ ೨, ೨೦೦೬ರಂದು ಯಶಸ್ವಿಯಾಗಿ ನಡೆಯಿತು.
Wikimedia Kannada projects | ವಿಕಿಮೀಡಿಯ ಕನ್ನಡ ಯೋಜನೆಗಳು
- Wikipedia - ವಿಕೀಪೀಡಿಯ - ಕನ್ನಡ ವಿಶ್ವಕೋಶ
- Wikisource - ವಿಕಿಸೋರ್ಸ್ - ಕನ್ನಡ ವಿಕಿ ಮೂಲಕೋಶ
- Wiktionary - ವಿಕ್ಷನರಿ - ಕನ್ನಡ ವಿಕಿ ಪದಕೋಶ
- Wikiquote - ವಿಕಿಕೋಟ್ - ಕನ್ನಡ ವಿಕಿಸೂಕ್ತಿ
Mediawiki 1.4.8 has been completely translated to Kannada. ಮೀಡಿಯಾವಿಕಿ ೧.೪.೮ ಅವತರಿಣಿಕೆಯನ್ನು ಸಂಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.
In News | ಸುದ್ದಿಯಲ್ಲಿ
Kannada wikipedia has been highlighted in media for quite a number of times now. Here, we make an attempt to list all the citations of Kannada wikipedia in Media. ಮಾಧ್ಯಮಗಳಲ್ಲಿ ಕನ್ನಡ ವಿಶ್ವಕೋಶದ ಬಗ್ಗೆ ಹಲವಾರು ಬಾರಿ ಪ್ರಕಟವಾಗಿದೆ. ಆ ಪ್ರಕಟಣೆಗಳ ಸಂಕ್ಷಿಪ್ತ ವಿವರಣೆ ಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
- MANGALURU, JULY 17, 2017 Wikipedia writers setting up own library The Hindu Newspaper
- MANGALURU, JULY 04, 2017 Karavali Wikimedians to open Wikipedia associations in colleges The Hindu Newspaper
- 29th August 2005, Indiainfo ಆಗಸ್ಟ್ ೨೯, ೨೦೦೫ ಇಂಡಿಯಇನ್ಫೋ
- 2 August 2005, Udayavani Kannada Newspaper ಆಗಸ್ಟ್ ೨, ೨೦೦೫ ಉದಯವಾಣಿ ಕನ್ನಡ ದಿನಪತ್ರಿಕೆ
- 22 July 2005, Kannada Prabha (Kannada Dialy News Paper) - ಜುಲೈ ೨೨, ೨೦೦೫ ಕನ್ನಡಪ್ರಭ ಕನ್ನಡ ದಿನಪತ್ರಿಕೆ - Title: ಇಂಟರ್ನೆಟ್ ನಲ್ಲಿ ಕನ್ನಡ ವಿಕಿಪೀಡಿಯ (ನೆಟ್ ಮಾಹಿತಿ) [Translated: Kannada wikipedia on internet (Internet Information)]
- 18 May 2005, Prajavani (Kannada Dialy News Paper) ಮೇ ೧೮, ಪ್ರಜಾವಾಣಿ ಕನ್ನಡ ದಿನಪತ್ರಿಕೆ - ವಾಣಿಜ್ಯ ಪುರವಣಿಯಲ್ಲಿ. Title: ಈಗ ಕನ್ನಡಿಗರಿಗೂ ಲಭ್ಯ ಮುಕ್ತ ವಿಶ್ವಕೋಶ [Translated: Free content Encyclopedia - now available for Kannadigas, as well]