Supporting Indian Language Wikipedias Program/Support/Manjappabg
- Status
- open
Contact details
edit- Wikipedia username
- Manjappabg
- Email (optional)
- manjappabg@gmail.com
Your contribution
editPlease tell us which existing Wikimedia projects (Wikipedia, Commons, etc.) and language versions you are contributing to, and some of your best contribution towards the project and movement. Please add relevant Wiki/external link wherever applicable
- ಕನ್ನಡ ವಿಕಿಪೀಡಿಯದಲ್ಲಿ ೧೦೦೦ ಸಂಪಾದನೆಗಳನ್ನು ಮಾಡಿದ್ದೇನೆ.
- ಕನ್ನಡ ವಿಕಿಪೀಡಿಯಾದಲ್ಲಿ ೨೦ ಹೊಸ ಲೇಖನಗಳನ್ನು ಸೇರಿಸಿದ್ದೇನೆ.
- ಸಂಸ್ಕೃತ ವಿಕಿಪೀಡಿಯಾದಲ್ಲಿ ಕೆಲವು ಸಂಪಾದನೆಗಳನ್ನು ಮಾಡಿದ್ದೇನೆ.
- ಕನ್ನಡ ವಿಕಿಸೋರ್ಸ್ ನಲ್ಲಿ ಸುಮಾರು ಸಂಪಾದನೆಗಳನ್ನು ಮಾಡಿದ್ದೇನೆ.
- ಸಂಸ್ಕೃತ ಎಂ. ಎ. ಪದವಿಯನ್ನು ಪಡೆದಿದ್ದು ಅಕ್ಷರ ಮತ್ತು ವಾಕ್ಯದೋಷಗಳನ್ನು ಗುರುತಿಸಿ ತಿದ್ದುವಲ್ಲಿ ವಿಶೇಷ ಪರಿಶ್ರಮವಿರುತ್ತದೆ.
Support details
editSupport type
editWhat type of support you need ನನಗೆ ಲ್ಯಾಪ್ ಟಾಪ್ ಮತ್ತು ಇಂಟರ್ ನೆಟ್ ಎರಡೂ ಸಹಾಯ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತದೆ.
- Laptop
- Internet
Reason
editWhy do you need this support (Internet and/or laptop) ನನ್ನ ಬಿಡುವಿನ ಸಮಯವನ್ನು ವಿಕಿಪೀಡಿಯಕ್ಕೆ ತೆರೆದಿಡಲು ಅವಕಾಶವಿದೆ. ಆದರೆ ಅದಕ್ಕಾಗಿ ಆರ್ಥಿಕ ಹೊರೆಯನ್ನು ಭರಿಸಲು ಸಾಧ್ಯವಾಗುವುದಿಲ್ಲ. ಈ ಸಹಾಯವನ್ನು ನೀಡುವುದರಿಂದ ನನಗೆ ಸುಲಭವಾಗಿ ವಿಕಿಪೀಡಿಯದ ಸಂಪಾದನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ.
Future activities
editHow will you use this in the next six months? ಮುಂದಿನ ಆರು ತಿಂಗಳುಗಳಲ್ಲಿ ಕನ್ನಡ ಮತ್ತು ಸಂಸ್ಕೃತ ವಿಕಿಪೀಡಿಯಗಳಲ್ಲಿ ಕನಿಷ್ಟ ೧೦ ವಿದ್ವತ್ಪೂರ್ಣ ಲೇಖನಗಳನ್ನು ಸೇರಿಸುತ್ತೇನೆ. ಸುಮಾರು ೧೦೦೦ ಲೇಖನಗಳ ಅಕ್ಷರದೋಷಗಳನ್ನು ಹಾಗೂ ವಾಕ್ಯದೋಷಗಳನ್ನು ತಿದ್ದುತ್ತೇನೆ.
Community discussion and endorsements
editPlease keep the discussion friendly, and note number of endorsement may not be the only way to assess an application's merit
- Support--Sangappadyamani (talk) 02:40, 6 March 2018 (UTC)