ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೩೨ (ಸೋಮವಾರ ೦೭ ಆಗಸ್ಟ್ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ನಿರ್ದಿಷ್ಟ ದೇಶದಲ್ಲಿ ಯಾವ ವಿಕಿಪೀಡಿಯ ಭಾಷೆ ಆವೃತ್ತಿಯನ್ನು ಓದಬಹುದು ಎಂಬುದನ್ನು ನೀವು ಈಗ ನೋಡಬಹುದು. ಈ ಉಪಕರಣವನ್ನು ವಿಕಿಪೀಡಿಯ ವೀಕ್ಷಣೆಗಳ ದೃಶ್ಯೀಕರಣ ಎಂದು ಕರೆಯಲಾಗುತ್ತದೆ. [೧]
- ಆರ್ಕಿಟೆಕ್ಚರ್ ಸಮಿತಿಯು ಇದೀಗ ವಿಕಿಮೀಡಿಯಾ ತಾಂತ್ರಿಕ ಸಮಿತಿ ಆಗಿದೆ. ನೀವು ಚಾರ್ಟರ್ ಓದಬಹುದು. [೨]
ಸಮಸ್ಯೆಗಳು
- You can get an email when a page on your watchlist was edited. You can choose not to get emails for minor edits. There is a bug that means that you then don't get an email when someone does a normal edit after a minor edit. The developers are working on fixing this. Until it has been fixed you can activate "Email me also for minor edits of pages and files" at the bottom of "User profile" in your preferences if you want to. [೩]
- ಧನ್ಯವಾದಗಳು ಬಟನ್ ಕೆಲವೊಮ್ಮೆ ಮೊಬೈಲ್ ಬಳಕೆದಾರರಿಗೆ ಕೆಲಸ ಮಾಡಲಿಲ್ಲ. ಇದು ಒಂದು ಹೊಸ ದೋಷದಿಂದಾಗಿ ಕೆಲಸ ಮಾಡುತ್ತಿರಲಿಲ್ಲ ಮತ್ತು ಈಗ ನಿವಾರಿಸಲಾಗಿದೆ. [೪]
ಈ ವಾರದ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೮ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೯ ಆಗಸ್ಟ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೦ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
ಮುಂದಿನ ಬದಲಾವಣೆಗಳು
- Editors and readers who still use Internet Explorer 8 on Windows XP will not be able to use Wikipedia. Internet Explorer 8 on Windows XP can't connect securely to the wikis. When we allow them to do so it means that we get less security for everyone else. If you use Internet Explorer 8 on Windows XP you can install Firefox 52 ESR instead. Around 0.1% of the traffic to the Wikimedia wikis comes from Internet Explorer 8 on Windows XP. [೫]
- Links to sections on Wikipedia don't work well in languages that don't use the Latin script. The URL in the address bar in your browser shows Latin characters like
.D0.A1.D1.81.D1.8B.D0.BB.D0.BA.D0.B8
instead of the section heading in the wiki's language. Links to sections in non-Latin scripts will be in the script of that wiki in the future. This will happen in the next few months. [೬][೭] - Wiki pages printed by the web browser "Print" function will have an updated style. This new style will be similar to that when you download a page as PDF. It will be better at showing tables, infoboxes and headings. [೮][೯]
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ ಅಥವಾ ಬಿಟ್ಟುಬಿಡಿ."