ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೩೫ (ಸೋಮವಾರ ೨೮ ಆಗಸ್ಟ್ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- Syntax highlighting is now a beta feature on Wikimedia wikis with text written from left to right. It will come to right-to-left wikis later. This beta feature is based on CodeMirror. [೧][೨]
- You will now get a notification when someone tries to log in to your account and fails. If they try from a device or IP address that have logged in to your account before you will be notified after five failed attempts. You can turn this off or choose to get an email notification in your preferences. You can also turn on to get an email when someone logs in to your account from a new device or IP address. [೩]
ಸಮಸ್ಯೆಗಳು
- Some pages show the error
Lua error in mw.wikibase.entity.lua at line 34: The entity data must be a table obtained via mw.wikibase.getEntityObject
. This problem happens on pages with a Lua module that use Wikidata. This has now been fixed and no new pages will get this problem. You still need to fix pages that were broken before and still show the error message. You can see how on this page. [೪]
ಈ ವಾರದ ಮುಂದಿನ ಬದಲಾವಣೆಗಳು
- ನೀವು ನೋಟಿಫಿಕೇಶನ್ಗಳನ್ನು ಕಳುಹಿಸುವುದರಿಂದ ಬಳಕೆದಾರರನ್ನು ನಿರ್ಬಂಧಿಸಬಹುದು. [೫]
- ಮೀಡಿಯಾವಿಕಿ ಹೊಸ ಆವೃತ್ತಿ ೨೯ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೩೦ ಆಗಸ್ಟ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩೧ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
ಸಭೆಗಳು
- ವಿಷುಯಲ್ ಸಂಪಾದಕ ತಂಡದೊಂದಿಗೆ ನೀವು ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ ನೀವು ಪ್ರಮುಖ ಆಲೋಚಿಸುತ್ತೀರಿ ಇದು ದೋಷಗಳನ್ನು ಅಭಿವರ್ಧಕರು ಹೇಳಬಹುದು. ಈ ಸಭೆಯು 19:00 (UTC) ನಲ್ಲಿ ೨೯ ಆಗಸ್ಟ್ ಆಗಿರುತ್ತದೆ. ಸೇರಲು ಹೇಗೆ ನೋಡಿ.
- You can join the next meeting with the Technical Committee. The topic this week is Migrate to HTML5 section ids. The meeting will be on 30 August at 21:00 (UTC). See how to join.
ಮುಂದಿನ ಬದಲಾವಣೆಗಳು
- In the future you will have global preferences. This means you could set something in your preferences to work in the same way on all wikis. You will not be forced to use global preferences. The developers are now asking if editors need exceptions. This is where you want to use global settings on almost all wikis, but have some wikis where you want it to work in a different way. If you want this you need to tell the developers now. You can do so on the talk page. [೬]
- New filters for edit review is a beta feature to improve recent changes pages. It will work on watchlists from 5 September. [೭]
- The jQuery library will be upgraded to version 3 in September 2017. Wikis can ask on Phabricator to get it early, so they can help find and solve problems now.
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ ಅಥವಾ ಬಿಟ್ಟುಬಿಡಿ."