ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೪೨ (ಸೋಮವಾರ ೧೬ ಅಕ್ಟೋಬರ್ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- When you edit a template with the visual editor it follows the template's
format
configuration on how to save it. You can now change the format in more powerful ways if your wiki wants it. [೧][೨] - The TwoColConflict extension is a new way to solve edit conflicts. It makes it easier to copy and paste the relevant text to the text field. It has been a beta feature for the last five months. You can now try out the new interface on a page where you will actually get simulated edit conflicts. You can give feedback to the developers.
ಸಮಸ್ಯೆಗಳು
- There is a problem with recent changes pages and your watchlist that show a large number of pages. Until it is fixed, Wikidata edits will not be shown on recent changes or in your watchlist on Commons or Russian Wikipedia. If necessary, Wikidata edits will be removed from all wikis. [೩]
- Notifications are not working for some actions. For example some users don't get a notification when they are mentioned. The developers are working on fixing this. [೪]
- Users on some wikis could not change their preferences. This has now been fixed. [೫]
ಈ ವಾರದ ಮುಂದಿನ ಬದಲಾವಣೆಗಳು
- Editors and readers who still use Internet Explorer 8 on Windows XP will not be able to use Wikipedia from 17 October. Internet Explorer 8 on Windows XP can't connect securely to the wikis. When we allow them to do so it means that we get less security for everyone else. If you use Internet Explorer 8 on Windows XP you can install Firefox 52 ESR instead. Around 0.1% of the traffic to the Wikimedia wikis comes from Internet Explorer 8 on Windows XP. [೬]
- ಮೀಡಿಯಾವಿಕಿ ಹೊಸ ಆವೃತ್ತಿ ೧೭ ಅಕ್ಟೋಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೮ ಅಕ್ಟೋಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೯ ಅಕ್ಟೋಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
ಸಭೆಗಳು
- ನೀವು ಸಂಪಾದನೆ ತಂಡದೊಂದಿಗೆ ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಡೆವಲಪರ್ಗಳಿಗೆ ನೀವು ಅತ್ಯಂತ ಮುಖ್ಯ ಎಂದು ಭಾವಿಸುವ ದೋಷಗಳನ್ನು ನೀವು ಹೇಳಬಹುದು. ೧೭ ಅಕ್ಟೋಬರ್ ರಂದು 19:00 (UTC)ಗೆ ಸಭೆಯು ನಡೆಯಲಿದೆ. ಸೇರಲು ಹೇಗೆ ನೋಡಿ.
- ನೀವು IRC ಯ ತಾಂತ್ರಿಕ ಸಲಹೆಯ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ಸಭೆಯು ೧೮ ಅಕ್ಟೋಬರ್ at 15:00 (UTC) ರಂದು ನಡೆಯಲಿದೆ. ಸೇರಲು ಹೇಗೆ ನೋಡಿ.
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ."