ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೪೭ (ಸೋಮವಾರ ೨೦ ನವೆಂಬರ್ ೨೦೧೭) | ಮುಂದಿನ |
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ನೀವು ಆಂಡ್ರಾಯ್ಡ್ ನಲ್ಲಿ ಕ್ರೋಮ್ ವೆಬ್ ಬ್ರೌಸರ್ ಅನ್ನು ಬಳಸಿದರೆ ನೀವು ಮೊಬೈಲ್ ವೆಬ್ಸೈಟ್ನಲ್ಲಿ ಡೌನ್ಲೋಡ್ ಐಕಾನ್ ಅನ್ನು ನೋಡಬಹುದು.
ಅದನ್ನು ಒತ್ತಿದರೆ ನೀವು ಫಾರ್ಮ್ಯಾಟ್ ಮಾಡಲಾದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದು. ಭವಿಷ್ಯದಲ್ಲಿ ಇತರ ಮೊಬೈಲ್ ಬ್ರೌಸರ್ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. [೧]
The abuse filter now has a function called
get_matches
. You can use it to store matches from regular expressions – one of each capturing group. You can read more in Phabricator.
ಸಮಸ್ಯೆಗಳು
- ಡೇಟಾಬೇಸ್ ಕುಸಿತದ ಕಾರಣ ಕಳೆದ ವಾರದ ಮಾಧ್ಯಮವಿಕಿ ಆವೃತ್ತಿಯು ಎಲ್ಲ ವಿಕಿಪೀಡಿಯಾಗಳಿಗೆ ಬರಲಿಲ್ಲ. ಇದು ನವೆಂಬರ್ ೨೦ ರಂದು ಎಲ್ಲಾ ವಿಕಿಗಳ ಮೇಲೆ ಇರುತ್ತದೆ. [೨][೩][೪]
ಈ ವಾರದ ಮುಂದಿನ ಬದಲಾವಣೆಗಳು
- ಈ ವಾರ ಹೋಸ ಮಿಡಿಯಾವಿಕಿ ಆವೃತ್ತಿ ಬಿಡುಗಡೆ ಇಲ್ಲ.
ಸಭೆಗಳು
ನೀವು IRCಯ ಸಂಪಾದನೆ ತಂಡದ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ನೀವು ಅತ್ಯಂತ ಮುಖ್ಯ ಎಂದು ಭಾವಿಸುವ ದೋಷಗಳನ್ನು ಅಭಿವರ್ಧಕರಿಗೆ ಹೇಳಬಹುದು. ಸಭೆಯು ೨೧ ನವೆಂಬರ್ ರಂದು 19:30 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ನೀವು IRC ಯ ತಾಂತ್ರಿಕ ಸಲಹೆಯ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ಸಭೆಯು ೨೨ ನವೆಂಬರ್ ರಂದು 15:00 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಭವಿಷ್ಯದ ಬದಲಾವಣೆಗಳು
- Language converter syntax will no longer work inside external links. Wikitext like
http://-{zh-cn:foo.com; zh-hk:bar.com; zh-tw:baz.com}-
must be replaced. You will have to write-{zh-cn: http://foo.com ; zh-hk: http://bar.com ; zh-tw:http://baz.com }-
instead. This only affects languages with Language Converter enabled. Examples of such languages are Chinese and Serbian. This will happen next week. [೫][೬]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ, ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ.