ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೩೬ (ಸೋಮವಾರ ೦೫ ಸೆಪ್ಟೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-36
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ತಾಂತ್ರಿಕ ಸುದ್ದಿ. ಈ ಬದಲಾವಣೆಗಳ ಕುರಿತು ದಯವಿಟ್ಟು ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಈ ವಾರದ ನಂತರ ಸಂಭವಿಸುವ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೬ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೭ ಸೆಪ್ಟಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೮ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಕೆಲವು ವಿಕಿಗಳು ತಮ್ಮ ಮುಖ್ಯ ಡೇಟಾಬೇಸ್ನ ಬದಲಾವಣೆಯಿಂದಾಗಿ ಕೆಲವು ನಿಮಿಷಗಳವರೆಗೆ ಓದಲು ಮಾತ್ರ ಲಭ್ಯವಿರುತ್ತದೆ. ಇದನ್ನು ೬ ಸೆಪ್ಟಂಬರ್ ರಂದು 07:00 UTC (ಉದ್ದೇಶಿತ ವಿಕಿಗಳು) ಮತ್ತು ೮ ಸೆಪ್ಟಂಬರ್ ರಂದು ನಿರ್ವಹಿಸಲಾಗುತ್ತದೆ 7:00 UTC ನಲ್ಲಿ (ಉದ್ದೇಶಿತ ವಿಕಿಯಲ್ಲಿ ಇರುತ್ತದೆ).
- ಕೇವಲ ಒಂದು ಟ್ಯಾಬ್ ಹೊಂದಿರುವ ವಿಶೇಷ ಪುಟಗಳಲ್ಲಿ, ಜಾಗವನ್ನು ಉಳಿಸಲು ಟ್ಯಾಬ್-ಬಾರ್ನ ಸಾಲನ್ನು ವೆಕ್ಟರ್-2022 ಸ್ಕಿನ್ನಲ್ಲಿ ಮರೆಮಾಡಲಾಗುತ್ತದೆ. ಗ್ಯಾಜೆಟ್ಗಳು ಅದನ್ನು ಬಳಸಿದರೆ ಸಾಲು ಇನ್ನೂ ತೋರಿಸುತ್ತದೆ. ಪ್ರಸ್ತುತವಾಗಿ
#p-namespaces
ನ CSS ಐಡಿಗೆ ನೇರವಾಗಿ ಸೇರಿಸುವ ಗ್ಯಾಜೆಟ್ಗಳನ್ನು ಬದಲಿಗೆmw.util.addPortletLink
ಕಾರ್ಯವನ್ನು ಬಳಸಿ ನವೀಕರಿಸಬೇಕು. ಈ ಐಡಿ ಶೈಲಿಯ ಗ್ಯಾಜೆಟ್ಗಳು#p-associated-pages
ಗುರಿಯಾಗಿಸುವುದನ್ನು ಪರಿಗಣಿಸಬೇಕು. ಉದಾಹರಣೆಗಳು ಲಭ್ಯವಿವೆ. [೧][೨]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ