ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೪ (ಸೋಮವಾರ ೩೧ ಅಕ್ಟೋಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-44
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಕಾರ್ಟೋಗ್ರಾಫರ್ ನಕ್ಷೆಯಲ್ಲಿ ಕೀಬೋರ್ಡ್ ನ್ಯಾವಿಗೇಶನ್ ಬಳಸುವಾಗ, ಗಮನವು ಹೆಚ್ಚು ಗೋಚರಿಸುತ್ತದೆ. [೧]
- Special:RecentChanges ನಲ್ಲಿ, ನೀವು ಈಗ "⧼rcfilters-filter-newuserlogactions-label⧽" ಗಾಗಿ ಫಿಲ್ಟರ್ನೊಂದಿಗೆ ಹೊಸ ಬಳಕೆದಾರ ರಚನೆಗಳನ್ನು ಲಾಗ್ ನಮೂದುಗಳಲ್ಲಿ ಮರೆಮಾಡಬಹುದು. [೨]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧ ನವೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨ ನವೆಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩ ನವೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ವಿಷುಯಲ್ ಎಡಿಟರ್ನಲ್ಲಿರುವ ನಕ್ಷೆಗಳ ಸಂವಾದ ಈಗ ಕೆಲವು ಸಹಾಯ ಪಠ್ಯಗಳನ್ನು ಹೊಂದಿದೆ. [೩]
- ಡ್ರಾಪ್ಡೌನ್ ಮೆನು ಮೂಲಕ ವಿಷುಯಲ್ ಎಡಿಟರ್ನಲ್ಲಿ ಕಾರ್ಟೋಗ್ರಾಫರ್ ನಕ್ಷೆಯ ಭಾಷೆಯನ್ನು ಆಯ್ಕೆ ಮಾಡಲು ಈಗ ಸಾಧ್ಯವಿದೆ. [೪]
- ವಿಷುಯಲ್ ಎಡಿಟರ್ನಲ್ಲಿ ಕಾರ್ಟೋಗ್ರಾಫರ್ ನಕ್ಷೆಗೆ ಶೀರ್ಷಿಕೆಯನ್ನು ಸೇರಿಸಲು ಈಗ ಸಾಧ್ಯವಿದೆ. [೫]
- ವಿಷುಯಲ್ ಎಡಿಟರ್ನಲ್ಲಿ ಕಾರ್ಟೋಗ್ರಾಫರ್ ನಕ್ಷೆಯ ಚೌಕಟ್ಟನ್ನು ಮರೆಮಾಡಲು ಈಗ ಸಾಧ್ಯವಿದೆ. [೬]
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ