ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೪, ವಾರ ೧೬ (ಸೋಮವಾರ ೧೫ ಏಪ್ರಿಲ್ ೨೦೨೪) | ಮುಂದಿನ |
ತಾಂತ್ರಿಕ ಸುದ್ದಿ: 2024-16
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- Between 2 April and 8 April, on wikis using Flagged Revisions, the "Reverted" tag was not applied to undone edits. In addition, page moves, protections and imports were not autoreviewed. This problem is now fixed. [೧][೨]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೬ ಏಪ್ರಿಲ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೭ ಏಪ್ರಿಲ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೮ ಏಪ್ರಿಲ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು. [೩][೪]
- ಪೂರ್ವನಿಯೋಜಿತ ವರ್ಗ ವಿಂಗಡಣೆ ಕೀಲಿಗಳು ಈಗ ಅಡಿಟಿಪ್ಪಣಿಗಳು ನಲ್ಲಿ ಇರಿಸಲಾದ ಟೆಂಪ್ಲೇಟ್ಗಳಿಂದ ಸೇರಿಸಲಾದ ವರ್ಗಗಳ ಮೇಲೆ ಪರಿಣಾಮ ಬೀರುತ್ತದೆ. ಹಿಂದೆ ಅಡಿಟಿಪ್ಪಣಿಗಳು ಬೇರೆ ಪೂರ್ವನಿಯೋಜಿತ ಕೀಲಿಯನ್ನು ನಿರ್ದಿಷ್ಟಪಡಿಸಿದ್ದರೂ ಸಹ ಪುಟದ ಶೀರ್ಷಿಕೆಯನ್ನು ಪೂರ್ವನಿಯೋಜಿತ ವಿಂಗಡಣೆ ಕೀಲಿಯಾಗಿ ಬಳಸಲಾಗುತ್ತಿತ್ತು (ವರ್ಗ-ನಿರ್ದಿಷ್ಟ ವಿಂಗಡಣಾ ಕೀಗಳು ಈಗಾಗಲೇ ಕಾರ್ಯನಿರ್ವಹಿಸುತ್ತವೆ). [೫]
- ಹೊಸ ವೇರಿಯಬಲ್
page_last_edit_age
ಅನ್ನು ದುರುಪಯೋಗ ಶೋಧಕಗಳು ಗೆ ಸೇರಿಸಲಾಗುತ್ತದೆ. ಪುಟಕ್ಕೆ ಕೊನೆಯ ಸಂಪಾದನೆಯನ್ನು ಎಷ್ಟು ಸೆಕೆಂಡುಗಳ ಹಿಂದೆ ಮಾಡಲಾಗಿದೆ ಎಂದು ಅದು ಹೇಳುತ್ತದೆ. [೬]
ಭವಿಷ್ಯದ ಬದಲಾವಣೆಗಳು
- Volunteer developers are kindly asked to update the code of their tools and features to handle temporary accounts. Learn more.
- ಡೇಟಾಬೇಸ್ ಪ್ರತಿಕೃತಿಗಳಿಂದ ನಾಲ್ಕು ಡೇಟಾಬೇಸ್ ಕ್ಷೇತ್ರಗಳನ್ನು ತೆಗೆದುಹಾಕಲಾಗುತ್ತದೆ (ಕ್ವಾರಿ ಸೇರಿದಂತೆ). ಇದು
abuse_filter
ಮತ್ತುabuse_filter_history
ಕೋಷ್ಟಕಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಕೆಲವು ಪ್ರಶ್ನೆಗಳನ್ನು ನವೀಕರಿಸಬೇಕಾಗಬಹುದು. [೭]
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.