Template:StrategyButton/editintro/kn

This page is a translated version of the page Template:StrategyButton/editintro and the translation is 67% complete.

ಈ ಕಾರ್ಯತಾಂತ್ರಿಕ ಪ್ರಶ್ನೆಗಳಿಗೆ ನಿಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ಯೂಸರನೇಮ್ ನಿಮ್ಮ ಹತ್ತಿರ ಇದ್ದರೆ ಹಾಕಲು ಮರೆಯದಿರಿ. ಇಲ್ಲವಾದಲ್ಲಿ ತೊಂದರೆಯಿಲ್ಲ. ಮತ್ತು ನೆನಪಿಡಿ, ಎಲ್ಲಾ ಉತ್ತರಗಳು ಬಹಿರಂಗವಾಗಿ ಪ್ರದರ್ಶಿತವಾದದ್ದು ಮತ್ತು ಅವನ್ನು ನಾವು ಸಂಶೋಧನೆಯಲ್ಲಿ ಮತ್ತು ಇತರೆ ಕಾರಣಗಳಿಗೆ ಬಳಸಬಹುದು. ಆದ್ದರಿಂದ ಉತ್ತರಗಳನ್ನು ಇಲ್ಲಿ ಸಲ್ಲಿಸುವ ಮೂಲಕ ನೀವು ಅವನ್ನು ಸಾರ್ವಜನಿಕ ರಂಗದಲ್ಲಿ ಬಿಡುಗಡೆಗೊಳಿಸುತ್ತಿದ್ದೀರಿ. ದಯವಿಟ್ಟು ಖಾಸಗಿ ಮಾಹಿತಿಯನ್ನು ಇಲ್ಲಿ ನೀಡಬೇಡಿ.

ಉತ್ತರಿಸಬೇಕಾದ ಪ್ರಶ್ನೆಗಳು:

  1. ಮೋಬೈಲ್ ಮತ್ತು ಮುಂದಿನ ಶತಕೋಟಿ ಬಳಕೆದಾರರಲ್ಲದೆ ಯಾವ ಪ್ರಮುಖ ಬದಲಾವಣೆಗಳನ್ನು ನೀವು ಗುರುತಿಸಬಲ್ಲಿರಿ?
  2. ನಿಮಗೆ ಮುಖ್ಯವೆನ್ನಿಸುವ ಭವಿಷ್ಯದ ಬದಲಾವಣೆಗಳ ಅನುಸಾರ, ವೃದ್ಧಿಸುತ್ತಿರುವ ಮತ್ತು ಆರೋಗ್ಯಕರ ವಿಕಿಮೀಡಿಯ ಯೋಜನೆಗಳು ಯಾವ ರೀತಿಯಲ್ಲಿ ಕಂಡುಬರುತ್ತವೆ?

In order to keep the discussion manageable sections will be archived when there has been no answer for 3 days (72 hours) or more. If the page gets especially large a section may be archived earlier if it appears that the discussion is complete or has moved to a different, related, section.

" ಗಮನಿಸಿ: ನೀವು ವಿಷಯ/ತಲೆಬರಹ ಕೋಷ್ಟಕದಲ್ಲಿ ಬರೆಯುವ ಅವಶ್ಯಕತೆ ಇಲ್ಲ, ಟೆಂಪ್ಲೇಟ್ ಅದನ್ನು ನೋಡಿಕೊಳ್ಳುತ್ತದೆ."