Wikimedia Foundation elections/2021/Translation/kn

This page is a translated version of the page Wikimedia Foundation elections/2021/Translation and the translation is 97% complete.

The election ended ೩೧ ಆಗಸ್ಟ್ ೨೦೨೧. No more votes will be accepted.
The results were announced on ೭ ಸೆಪ್ಟಂಬರ್ ೨೦೨೧. Please consider submitting any feedback regarding the 2021 election on the elections' post analysis page.

ಈ ಪುಟವು 2021 ಬೋರ್ಡ್ ಚುನಾವಣೆಯ ಪುಟಗಳ ಅನುವಾದದಿಂದ ರಚನೆಯಾಗಿದೆ. ಒಬ್ಬರಿಗೆ ಹೊರೆ ಕಡಿಮೆ ಮಾಡಲು ಚುನಾವಣಾ ಸಮಿತಿಯು ಆದಷ್ಟು ಹೆಚ್ಚು ಅನುವಾದಕರನ್ನು ತೊಡಗಿಸುವ ಪ್ರಯತ್ನ ಮಾಡುತ್ತದೆ. ನಿಮಗೆ ಅನುವಾದ ಬಗ್ಗೆ ಏನಾದರು ಸಮಸ್ಯೆ ಅಥವಾ ಪ್ರಶ್ನೆಗಳಿದ್ದಲ್ಲಿ, Talk:Wikimedia Foundation elections/2021/Translation ಇಲ್ಲಿಗೆ ಒಂದು ಸಂದೇಶ ಕಳುಹಿಸಿ.

2021 Board Elections
Main Page
Candidates
Voting information
Single Transferable Vote
Results
Discussions
FAQ
Questions
Organization
Translation
Documentation
This box: view · talk · edit

ಮತದಾನ ಮಾರ್ಗದರ್ಶಿ

ಈ ಚುನಾವಣೆಯ ಮೂಲಕ ವಿಕಿಮೀಡಿಯ ಫೌಂಡೇಶನ್ನಿನ ಬೋರ್ಡ್ ಆಫ್ ಟ್ರಸ್ಟೀಸ್'ಗೆ ನಾಲ್ಕು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

  • ಈ ಚುನಾವಣೆಯಲ್ಲಿ 'ವರ್ಗಾಯಿಸಬಹುದಾದ ಒಂದೇ ಪ್ರಾಶಸ್ತ್ಯ ಆಧಾರಿತ' ಮತದಾನದ ಮಾದರಿ ಬಳಸಿಕೊಳ್ಳಲಾಗುತ್ತದೆ. an explanation of the calculation process on Meta-Wiki ನೋಡಿ.
  • ಮತದಾನದ ಪುಟದಲ್ಲಿ ಡ್ರಾಪ್ ಡೌನ್ ಆಯ್ಕೆಗಳು ಕ್ರಮವಾಗಿ ಇರುತ್ತವೆ. ಪುಟದ ಮೇಲಿನಿಂದ ಶುರುವಾಗಿ ನಿಮ್ಮ ಪ್ರಾಶಸ್ತ್ಯದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು. "Preference 1" (ಹೆಚ್ಚು ಪ್ರಾಶಸ್ತ್ಯ) ಇಂದ "Preference 19" (ಅತಿಕಡಿಮೆ ಪ್ರಾಶಸ್ತ್ಯ) ವರೆಗೆ.
  • ಪ್ರತಿ ಅಭ್ಯರ್ಥಿಗೂ ಮತ ಹಾಕಲೇಬೇಕಂತಿಲ್ಲ. ಯಾವ ಹಂತದಲ್ಲಾದರೂ ನೀವು ಈ ಪ್ರಾಶಸ್ತ್ಯದ ಮತದಾನ ನಿಲ್ಲಿಸಬಹುದು. ಉದಾಹರಣೆಗೆ, ನೀವು ಕೇವಲ ಒಂದು ಅಭ್ಯರ್ಥಿಗೆ ಮಾತ್ರ ಪ್ರಾಶಸ್ತ್ಯ ಆಯ್ಕೆ ಮಾಡಬಹುದು, ಅಥವಾ ನಾಲ್ಕು ಅಭ್ಯರ್ಥಿಗಳಿಗೆ ಅಥವಾ ಎಲ್ಲಾ ಅಭ್ಯರ್ಥಿಗಳಿಗೂ ಮಾಡಬಹುದು.
  • ಅಭ್ಯರ್ಥಿಗಳ ಪ್ರಾಶಸ್ತ್ಯ ಆಯ್ಕೆಯ ನಡುವೆ ಕ್ರಮಾಂಕ ತಪ್ಪಿಸುವಂತಿಲ್ಲ. ನಡುವೆ ಕ್ರಮಸಂಖ್ಯೆ ತಪ್ಪಿದರೆ ಅದು ದೋಷವಾಗುತ್ತದೆ. ಉದಾಹರಣೆಗೆ:
    ಪ್ರಾಶಸ್ತ್ಯ ಒಂದು: ನಾಯಿ
    ಪ್ರಾಶಸ್ತ್ಯ ಎರಡು: "(ಖಾಲಿ)"
    ಪ್ರಾಶಸ್ತ್ಯ ಮೂರು: ಬೆಕ್ಕು
  • ಈ ರೀತಿ ಮಾಡುವಂತಿಲ್ಲ. ಎರಡನೇ ಪ್ರಾಶಸ್ತ್ಯ ಆಯ್ಕೆ ಮಾಡದೇ ಮೂರನೆಯದನ್ನು ಮಾಡುವಂತಿಲ್ಲ.
  • ಒಂದೆ ಅಭ್ಯರ್ಥಿಯನ್ನು ಒಂದಕ್ಕಿಂತ ಹೆಚ್ಚುಬಾರಿ ಪ್ರಾಶಸ್ತ್ಯ ಕ್ರಮಾಂಕಕ್ಕೆ ಸೇರಿಸುವಂತಿಲ್ಲ. ಹೀಗೆ ಮಾಡಿದಲ್ಲಿ ದೋಷವಾಗುತ್ತದೆ. ಉದಾಹರಣೆಗೆ:
    ಪ್ರಾಶಸ್ತ್ಯ ಒಂದು: ನಾಯಿ
    ಪ್ರಾಶಸ್ತ್ಯ ಎರಡು: ನಾಯಿ
    ಪ್ರಾಶಸ್ತ್ಯ ಮೂರು: ಬೆಕ್ಕು
  • ಹೀಗೆ ಮಾಡುವಂತಿಲ್ಲ. ಇಲ್ಲಿ 'ನಾಯಿ'ಯನ್ನು ಎರಡು ಬಾರಿ ಆಯ್ಕೆ ಮಾಡಲಾಗಿದೆ.
  • ಚುನಾವಣೆ ಅವಧಿಯಲ್ಲಿ ನೀವು ನಿಮ್ಮ ಮತವನ್ನು ಬದಲಾಯಿಸಬಹುದು. ಒಮ್ಮೆ ಬದಲಾಯಿಸಿದರೆ ಅದು ನಿಮ್ಮ ಹಿಂದಿನ ಆಯ್ಕೆಯನ್ನು ತಿದ್ದುತ್ತದೆ. ಇದನ್ನು ಎಷ್ಟುಬಾರಿ ಬೇಕಾದರೂ ಮಾಡಬಹುದು.

Backup

ಈ ಚುನಾವಣೆಯಲ್ಲಿ ಹೇಗೆ ಮತ ಹಾಕುವುದೆಂಬ ಸೂಚನೆಗಳು ಇಲ್ಲಿವೆ, click here.

Candidate names

  • Adam Wight
  • Vinicius Siqueira
  • Eliane Dominique Yao
  • Victoria Doronina
  • Dariusz Jemielniak
  • Lionel Scheepmans
  • Reda Kerbouche
  • Rosie Stephenson-Goodknight
  • Mike Peel
  • Lorenzo Losa
  • ರಾವಿ ಮೊಹಾಂತಿ
  • ಅಶ್ವಿನ್ ಬೈಂದೂರ್
  • ಪವನ್ ಸಂತೋಷ್ ಸುರಂಪುಡಿ
  • ರವಿಶಂಕರ್ ಅಯ್ಯಕಣ್ಣು
  • Farah Jack Mustaklem
  • Gerard Meijssen
  • Douglas Ian Scott
  • Pascale Camus-Walter
  • Iván Martínez

Other material

  • title: ವಿಕಿಮೀಡಿಯ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆ 2021
  • jumptext: ಈ ಮತದಾನವು ಒಂದು ಕೇಂದ್ರೀಕೃತ ವಿಕಿಯಲ್ಲಿ ನಡೆಯುತ್ತದೆ. ಅಲ್ಲಿಗೆ ತಲುಪಲು ಈ ಕೆಳಗಿನ ಗುಂಡಿ ಒತ್ತಿ.
  • returntext: ವಿಕಿಮೀಡಿಯ ಫೌಂಡೇಶನ್ ಚುನಾವಣೆಗಳು 2021 ಪೋರ್ಟಲ್
  • unqualifiederror: ಕ್ಷಮಿಸಿ, ನೀವು ಈ ಅರ್ಹ ಮತದಾರರ ಪಟ್ಟಿಯಲ್ಲಿ ಇಲ್ಲ. ನಿಮ್ಮ ಮತದಾನದ ಅರ್ಹತೆ ಬಗೆಗಿನ ಹೆಚ್ಚಿನ ಮಾಹಿತಿಗೆ the voter help pageಗೆ ಭೇಟಿ ಕೊಡಿ ಮತ್ತು ನೀವು ಅರ್ಹರಾಗಿದ್ದಲ್ಲಿ ಹೇಗೆ ಮತದಾರರ ಪಟ್ಟಿಗೆ ಸೇರಬಹುದು ಎಂದು ಮಾಹಿತಿ ಪಡೆದುಕೊಳ್ಳಿ.
  • board elections title: ವಿಕಿಮೀಡಿಯ ಫೌಂಡೇಶನ್ ಬೋರ್ಡ್ ಚುನಾವಣೆ 2021
  • candidates: ಬೋರ್ಡ್ ಅಭ್ಯರ್ಥಿಗಳು